ಎನ್.ಟಿ.ಎಂ. ತನ್ನ ಚಟುವಟಿಕೆಗಳ ಬಗ್ಗೆ ರಾಷ್ಟ್ರದಾದ್ಯಂತ ಅರಿವು ಮೂಡಿಸುವ ಉದ್ದೇಶ ಹೊಂದಿದೆ.
ಸಾರ್ವಜನಿಕರಿಗೆ ಮಾಹಿತಿ ಪ್ರಸಾರ ಮಾಡುವ ಹಾಗೂ ತಲುಪಿಸುವ ಉದ್ದೇಶದಿಂದ ಎನ್.ಟಿ.ಎಂ. ವರದಿಗಳನ್ನು
ಪ್ರಕಟಿಸುತ್ತದೆ, ಅಲ್ಲದೆ ಭಾರತದಾದ್ಯಂತ ಆಯೋಜಿಸುವ ತನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ದೃಕ್‌ಶ್ರವಣ
ಪ್ರಸ್ತುತಿಯನ್ನು ನೀಡುತ್ತದೆ ಮತ್ತು ಇಲೆಕ್ಟ್ರಾನಿಕ್ ಹಾಗೂ ಮುದ್ರಣ ಆವೃತ್ತಿಯ ಸುದ್ದಿಪತ್ರಗಳನ್ನು
ಪ್ರಕಟಿಸುತ್ತದೆ.
|