ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು: ವೃತ್ತಿಪರ ಮತ್ತು ನಾಗರಿಕ ಶಿಕ್ಷಕರನ್ನು ಸಿದ್ಧಪಡಿಸುವ ಕಡೆಗೆ (ಎನ್.ಸಿ.ಎಫ್.ಟಿ.ಇ-2009)

ಸಿ.ಐ.ಐ.ಎಲ್.ನ, ರಾಷ್ಟ್ರೀಯ ಅನುವಾದ ಮಿಷನ್, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಗಾಗಿ, 'ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು - 2009' ಅನ್ನು 16 ಭಾರತೀಯ ಭಾಷೆಗಳಿಗೆ ಅನುವಾದಿಸಿದೆ.

ಎನ್.ಟಿ.ಎಮ್. ಅನುವಾದ ಮಾಡಿಕೊಟ್ಟಿರುವ ಭಾಷೆಗಳ ಪಟ್ಟಿ!


No. Language No. Language
1 Assamese 9 Manipuri
2 Bengali 10 Marathi
3 Dogri 11 Odia
4 Hindi 12 Punjabi
5 Kannada 13 Santali
6 Konkani 14 Tamil
7 Maithili 15 Telugu
8 Malayalam 16 Urdu

    ಇಂಗ್ಲೀಷ್ ಆವೃತ್ತಿ!