ಪ್ರೊಮೋಗಳು

ಎನ್‌.ಟಿ.ಎಂ. ಸಮೂಹ ಮಾಧ್ಯಮ ಘಟಕ ಮುಂದಿನ ವರ್ಷಗಳಲ್ಲಿ ಭಾರತದ ಎಲ್ಲಾ ಆನುಸೂಚಿತ ಭಾಷೆಗಳಲ್ಲಿ ಜಾನಪದ ಪ್ರದರ್ಶನಗಳನ್ನು ಆಧರಿಸಿದ ಪ್ರೊಮೋ ಸರಣಿಗಳನ್ನು ನಿರ್ಮಿಸಲಿದೆ. ಈಗಾಗಲೆ ಎರಡು ಪ್ರೊಮೋಗಳನ್ನು ತಯಾರಿಸಿದೆ, ಅವುಗಳಲ್ಲಿ ಒಂದು ಕಥಾ ನಿರೂಪಣೆ ಹಾಗು ಸ್ಕ್ರಾಲ್ ಚಿತ್ರಕಲೆ ಕುರಿತ "ಪಟ ಚಿತ್ರಾ" ಇನ್ನೊಂದು ಅಂತರ್ ಸಂಕೇತಶಾಸ್ತ್ರದ ಅನುವಾದ. "ಪಟ ಚಿತ್ರಾ" ಮುಖ್ಯವಾಗಿ ಪಶ್ಚಿಮ ಬಂಗಾಳದ ಪಶ್ಚಿಮ ಭಾಗದಲ್ಲಿ ಕಂಡುಬರುವ ಜಾನಪದ ಕಲೆ.