ಹಕ್ಕುನಿರಾಕರಣೆ

ಈ ವೆಬ್ಸೈಟಿನಲ್ಲಿರುವ ಪುಟಗಳ ಮೂಲಕ ವಿಶ್ವವಿದ್ಯಾನಿಲಯ, ಸಂಸ್ಥೆ ಮತ್ತು ಸಂಘಟನೆಗಳಿಗೆ ಸಂಬಂಧಿಸಿದಂತೆ ಡೌನ್ಲೋಡ್ ಮಾಡಲಾದ ಅಥವಾ ಇಮೇಲ್ ಮೂಲಕ ಪಡೆಯಲಾದ ಮಾಹಿತಿಯ ವರದಿಗಳ ಜೊತೆಗೆ ಹಲವಾರು ಮಾಹಿತಿಗಳನ್ನು ಎನ್.ಟಿ.ಎಂ. ಒದಗಿಸುತ್ತದೆ. ಈ ವರದಿಗಳಲ್ಲಿ ಮತ್ತು ವೆಬ್ ಪುಟಗಳಲ್ಲಿರುವ ವಿಷಯಗಳನ್ನು www.ntm.org.in ಮೂಲಕ ಸಾರ್ವಜನಿಕರಿಗೆ ಒಂದು ಸೇವೆಯಾಗಿ ನೀಡಲಾಗುತ್ತದೆ.

ಈ ಮಾಹಿತಿ ಕೆಲವು ತಪ್ಪು ಅಥವಾ ಬೆರಳಚ್ಚು ದೋಷಗಳನ್ನು ಹೊಂದಿರಬಹುದು. ಯಾವುದೇ ಸೂಚನೆ ನೀಡದೆ ಮಾಹಿತಿಯನ್ನು ಬದಲಾಯಿಸಬಹುದು ಅಥವಾ ಪರಿಷ್ಕರಿಸಬಹುದು. ಈ ವೆಬ್ಸೈಟ್ ಯಾವುದೇ ಪ್ರಸ್ತಾಪ ಅಥವಾ ಒಪ್ಪಂದಕ್ಕೊಳಪಟ್ಟು ರಚನೆಯಾಗಿಲ್ಲ.

ನಿಮಗೆ ಸೇವೆ ಒದಗಿಸುವ ಸಲುವಾಗಿ ಸೂಕ್ತವಾದ ವಿಷಯಗಳನ್ನು ಒಳಗೊಂಡಿರುವ ಬೇರೆ ವೆಬ್ಸೈಟುಗಳಿಗೆ ನಾವು ಸಂಪರ್ಕ ಒದಗಿಸಬಹುದು. ಆದರೂ, ನೀವು ಈ ವೆಬ್ಸೈಟ್ ಮೂಲಕ ಸಂಪರ್ಕ ಪಡೆಯುವ ಬೇರೆ ವೆಬ್ಸೈಟುಗಳೊಂದಿಗೆ ನಾವು ಯಾವುದೇ ರೀತಿಯ ಪ್ರತಿನಿಧಿತ್ವ ಹೊಂದಿಲ್ಲ. ನೀವು www.ntm.org.in ನಿಂದ ಬೇರೆ ವೆಬ್ಸೈಟಿಗೆ ಸಂಪರ್ಕ ಪಡೆದೊಡನೆ ಅದು www.ntm.org.in ನಿಂದ ಸ್ವತಂತ್ರವಾದ ವೆಬ್ಸೈಟ್ ಆಗಿರುತ್ತದೆ, ಮತ್ತು ಆ ವೆಬ್ಸೈಟಿನ ವಿಷಯಗಳ ಮೇಲೆ ನಮ್ಮ ನಿಯಂತ್ರಣ ಇರುವುದಿಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಜೊತೆಗೆ, ntm.org.in ಅಲ್ಲದ ವೆಬ್ಸೈಟಿಗೆ ನಾವು ಸಂಪರ್ಕ ಒದಗಿಸುತ್ತೇವೆ ಎಂದರೆ ಆ ರೀತಿಯ ವೆಬ್ಸೈಟಿನ ವಿಷಯ, ಬಳಕೆ ಅಥವಾ ಲಭ್ಯವಿರುವ ಉತ್ಪನ್ನ ಮತ್ತು ಸೇವೆಗಳನ್ನು ಅನುಮೋದಿಸುತ್ತೇವೆ ಅಥವಾ ಸ್ವೀಕರಿಸುತ್ತೇವೆ ಎಂದರ್ಥವಲ್ಲ

ಯಾವುದೇ ಸಂದರ್ಭದಲ್ಲಿ www.ntm.org.in in ಯಾರಿಗೂ ಯಾವುದೇ ರೀತಿಯ ಪ್ರತ್ಯಕ್ಷ, ಪರೋಕ್ಷ, ವಿಶೇಷ ಅಥವಾ ಇತರ ಯಾವುದೇ ಸಾಂದರ್ಭಿಕ ಹಾನಿಗಳಿಗೆ ಅಥವಾ ವೆಬ್ಸೈಟಿನಲ್ಲಿ ಬಳಸಾದ, ಒದಗಿಸಲಾದ ಅಥವಾ ಮೇಲ್ ಮಾಡಲಾದ ಯಾವುದೇ ಮಾಹಿತಿ/ವಿಷಯ, ಅಥವಾ ವೆಬ್ಸೈಟಿನಿಂದ ಮೇಲ್ ಮಾಡಲಾದ, ಡೌನ್ಲೋಡ್ ಮಾಡಿಕೊಳ್ಳಲಾದ ವರದಿಗಳು, ಹೈಪರ್ಲಿಂಕ್ ಮಾಡಲಾದ ಇತರ ಯಾವುದೇ ವೆಬ್ಸೈಟು, ಕಳೆದುಕೊಂಡ ಯಾವುದೇ ಲಾಭ, ವ್ಯವಹಾರದ ಅಡಚಣೆಗಳು, ಪ್ರೋಗ್ರಾಮ್ ಅಥವಾ ದತ್ತಾಂಶಗಳ ನಷ್ಟಗಳ ಸಾಧ್ಯತೆಯ ಬಗ್ಗೆ ಸ್ಪಷ್ಟವಾಗಿ ಸಲಹೆ ನೀಡಿದ ನಂತರವೂ ಆದ ಯಾವುದೇ ರೀತಿಯ ಹಾನಿಗಳಿಗೆ www.ntm.org.in ಜವಾಬ್ದಾರಿಯಲ್ಲ. ಈ ವೆಬ್ಸೈಟಿನಲ್ಲಿ ಮಾಹಿತಿಯನ್ನು "ಇರುವಂತೆ" ನೀಡಲಾಗಿದ್ದು, ಇದು ಯಾವುದೇ ರೀತಿಯಲ್ಲಿ ಕರಾರುವಕ್ಕಾಗಿರಬಹುದು ಅಥವಾ ಅಸ್ಪಷ್ಟವಾಗಿರಬಹುದು, ಆದರೆ ವ್ಯಾಪಾರೀಕರಣಕ್ಕೆ ಅನ್ವಯವಾಗುವ ವಾರಂಟಿಗಳು, ನಿರ್ದಿಷ್ಟ ಉದ್ದೇಶದ ಅರ್ಹತೆ, ಉಲ್ಲಂಘನೆಯಾಗದಿರುವಿಕೆಗೆ ಸೀಮಿತವಾಗಿಲ್ಲ.