NTM ನ ಮುಖ್ಯ ಕಾರ್ಯಗಳೆಂದರೆ,
|
1.
|
ವೈಜ್ಞಾನಿಕ ಮತ್ತು ತಾಂತ್ರಿಕ ಪದಕೋಶವನ್ನು 8ನೇ ಅನುಸೂಚಿಯಲ್ಲಿನ ಎಲ್ಲಾ 22 ಭಾಷೆಗಳಲ್ಲಿಯೂ ಬೆಳೆಸುವುದು
|
2.
|
ಅನುವಾದಕರ ಶಿಕ್ಷಣ
|
|
- ಅಲ್ಪಾವಧಿಯ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು
- ಅನುವಾದಕರಿಗೆ ಭಾಷೆಯ ಭಾಗವಾಗಿ ಒಂದು ಕೋರ್ಸನ್ನು ರಚಿಸುವುದು
- ಶಿಕ್ಷಣ ಕಾರ್ಯಕ್ರಮ
- ಅನುವಾದ ತಂತ್ರಜ್ಞಾನ ಮತ್ತು ಇತರೆ ಸಂಬಂಧಿತ ಕ್ಷೇತ್ರಗಳಲ್ಲಿ ತಜ್ಞ ಕೋರ್ಸ್ಗಳನ್ನು ಅಭಿವೃದ್ಧಿಪಡಿಸುವುದು.
- ಫೆಲೋಷಿಪ್ ಕಾರ್ಯಕ್ರಮಗಳು
- ಸಂಶೋಧನಾ ಯೋಜನೆಗಳನ್ನು ಪ್ರೋತ್ಸಾಹಿಸುವುದು
|
3.
|
ಮಾಹಿತಿಯ ಪ್ರಸರಣ
|
4.
|
ಒಳ್ಳೆಯ ಗುಣಮಟ್ಟದ ಅನುವಾದವನ್ನು ಪ್ರೋತ್ಸಾಹಿಸುವುದು ಮತ್ತು ಪ್ರಸರಿಸುವುದು.
|
5.
|
ಯಂತ್ರಾನುವಾದ (MT) ಮತ್ತು ಯಂತ್ರ ನೆರವಿತ ಅನುವಾದ (MAT) ವನ್ನು ಪ್ರೋತಾಹಿಸುವುದು
|
|
- ಆಂಗ್ಲಭಾಷೆ ಮತ್ತು ಭಾರತೀಯ ಭಾಷೆಗಳ ನಡುವೆ
- ಒಂದು ಮತ್ತು ಮತ್ತೊಂದು ಭಾರತೀಯ ಭಾಷೆಯ ನಡುವೆ
- ಭಾರತೀಯ ಭಾಷೆಗಳು ಮತ್ತು ಪ್ರಮುಖ ವಿಶ್ವ ಭಾಷೆಗಳ ನಡುವೆ
|
6.
|
ಶ್ರೇಷ್ಠ ಗುಣಮಟ್ಟದ ನಿಘಂಟು, ತೆಸಾರಸ್, ಪದ - ಹುಡುಕುವಿಕೆ, ಆನ್ಲೈನ್ ಹುಡುಕುವಿಕೆ ಮತ್ತು ಅನುವಾದಕ್ಕೆ
ಬೇಕಾದ ತಂತ್ರಾಂಶ, ಸ್ಮೃತಿ, ಪದಜಾಲ ಇತ್ಯಾದಿಗಳನ್ನು ಸೃಷ್ಠಿಸುವುದು ಮತ್ತು ಇಂತಹ ಸಹಾಯಕ ಸೌಲಭ್ಯಗಳನ್ನು
ಇತರ ನವೀನ ಮತ್ತು ವಿಸ್ತೃತ ವೇದಿಕೆಗಳಾದ ಮೊಬೈಲ್ ತಂತ್ರಜ್ಞಾನ ಇತ್ಯಾದಿಗಳಲ್ಲಿ ಲಭ್ಯವಾಗುವಂತೆ ಮಾಡಲು
ಸಾಧ್ಯವೇ ಎಂದು ಪರೀಕ್ಷಿಸುವುದು.
|